ಐಪಿಎಲ್ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದೆ. ಅಂತರಾಷ್ಟ್ರೀಯ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಪೈಪೋಟಿಯನ್ನು ನಡೆಸುತ್ತಿವೆ. ಕೆಲ ಆಟಗಾರರಂತೂ ಅನಿರೀಕ್ಷಿತವಾಗಿ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ.<br /> The Aussie players made merry, raking in the big bucks at the IPL 2020 players’ auction in Kolkata on Thursday. In a fierce competition between eight franchises, fighting it out, to put together the best teams possible, the Aussies emerged as the most dominant lot.